ಸ. ಪ. ಪೂ. ಕಾಲೇಜ್ ಗೆ ಹಾಜರಾದ ಕ್ಷಣ ! (2020)
ದಿನಾಂಕ : 13-05-2020
ಉಪ ಪ್ರಾಚಾರ್ಯ ರಾಗಿ ಕರ್ತ್ಯವ್ಯಕ್ಕೆ ಹಾಜರಾದದ್ದು.
ನಮ್ಮ ಶಾಲೆ ಯ VISION :
"ಬಾರದ ಬಾಲಕನನ್ನು ಶಾಲೆಗೆ ಕರೆತರುವುದೇ ನಮ್ಮ ಕಾಯಕ "
MISSION:
"ಮೌಲ್ಯಾಧಾರಿತ, ಉತ್ತಮ ಗುಣಮಟ್ಟದ, ತಾಂತ್ರಿಕ ವಾದ ಭಾರತೀಯ ಸಂಸ್ಕೃತಿ ಬಿಂಬಿಸುವ ಶಿಕ್ಷಣ ನೀಡಲು ಸರ್ಕಾರ, ಇಲಾಖೆ, ಸಮುದಾಯದ, ಸಹಾಯ ದಿಂದ ಸೌಲಭ್ಯ ಗಳನ್ನು ಪಡೆದು ಶಿಕ್ಷಕ/ಕಿ ಯರಿಂದ ಶಿಕ್ಷಣ ಕೊಡಿಸುವುದೇ ನಮ್ಮ ಗುರಿ."
Comments
Post a Comment